ಕುಟ್ಟ್‌ರು, ಕುಟ್ಟ್‌ರು, ತೋರೇಕ!
ಎಚ್ಚಕ್ ಮಕ್ಕಳ ಪೆತ್ತಿಯ?
ನಾಲಂಜಿ ಮಕ್ಕಳ ಪೆತ್ತೆ.
ಪೆತ್ತ್ ಮಕ್ಕಳೆಲ್ಲೀಯ್?
ಕೊಂಬ್‌ರ ಕೊಡಿಲ್ ಬೆಚ್ಚೆ.
ಅಲ್ಲಿ ಕಾಂಬದಿಲ್ಲ;
ಕಾಕೆ ಕೊಂಡ್ ಪೋಚೊಯೆನ್ನೊ?
*****
– (ಈ ಕವನ ಬರೆದವರೋ ಅಥವಾ ಹೇಳಿದವರೋ ತಿಳಿಯದು)
– ಸಂಗ್ರಹ: ಏ ಗ್ರೇಟರ್ ಸಂಗ್ರಹಿಸಿರುವ ಕೊಡಗರ ಪದಗಳು